ಭಾರತ ರತ್ನ ಸಚಿನ್ ತೆಂಡೂಲ್ಕರ್ ಗೆ ಮಾಧ್ಯಮಗಳ ನುಡಿ ನಮನ….

ಜಗಮೆಚ್ಚಿದ ಕ್ರಿಕೆಟಿಗನಿಗೆ ವಿಜಯ ವಿದಾಯ- ವಿಜಯ ಕರ್ನಾಟಕ
ಆಟ ನಿಲ್ಲಿಸಿದ ಮೋಡಿಗಾರ- ಪ್ರಜಾವಾಣಿ
ಸಚಿನ್‌: ನಿವೃತ್ತಿ ಇಲ್ಲದ ದಂತಕತೆ… – ಉದಯವಾಣಿ
ದೇವರ ಆಟ ನಿಂತಾಗ, ಎಲ್ಲವೂ ಸ್ತಬ್ಧವಾಗಿತ್ತು!- ಕನ್ನಡಪ್ರಭ
ಮಹಾ ಅಧ್ಯಾಯ ಮುಕ್ತಾಯ- ವಿಜಯವಾಣಿ
Tendulkar’s departure looms, the country is in the fevered throes of one last, mammoth celebration, but also on the un-self-conscious brink of mourning- THE NEWYORK TIMES
Cricket may not see another Sachin Tendulkar- DNA
Teary-eyed Sachin Tendulkar’s says goodbye to cricket, crowd applauds his 24 years of greatness- DNA    
Sachin Tendulkar says goodbye with tears, emotional fans scream thank you- NDTV
Sachin Tendulkar, the flagbearer of Indian cricket retires- CNN_IBN
Sachin Tendulkar, the flagbearer of Indian cricket retires- THE TIMES OF INDIA
Sachin Tendulkar: Long walk back & a painful goodbye- THE TIMES OF INDIA
Sachin Tendulkar leaves India in tears- THE TIMES OF INDIA
Sachin bids goodbye, India confers Bharat Ratna on him- HINDUSTAN TIMES
India gives Tendulkar fitting farewell – ESPN CRICINFO
End of an Era- THE INDIAN EXPRESS
India says Thank You: Bharat Ratna for Sachin Tendulkar, becomes first sportsperson to get the award- INDIA TODAY
Tears, cheers and a ton of emotions- DECCAN HERALD
 

ಬ್ಯಾಟ್ ಮಾತಾಡುವುದು ನಿಲ್ಲಿಸಿದಾಗ ಸಚಿನ್ ಮಾತಾಡಿದ್ರು… ಸಚಿನ್ ವಿದಾಯದ ಭಾಷಣ…

“Friends please settle down, I’ll get more emotional! It’s hard to believe my wonderful journey is coming to an end. I’ve a list of names to thank. The first is my father, who passed away in 1999. Without his guidance I wouldn’t be standing in front of you. he said ‘chase your dreams, don’t give up, the path will be difficult.’ I miss him today. My mom, I don’t know how she managed a naughty child like me. She just prayed and prayed from the day I started playing the game. For four years I stayed with my uncle and aunt when in school, they treated me like their own son. My eldest brother Nitin doesn’t like to talk ,much but he said, whatever you do, I know you will give 100%. My first cricket bat was presented to me by my sister Savita. She still continues to fast while I bat. Ajit my brother – We have lived this dream together, he sacrificed his career for me, he took me to Achrekar sir first. Even last night he called me to discuss my dismissal. Even when I’m not playing we will still be discussing technique. If that hadn’t happened, I would have been a lesser cricketer.
“The most beautiful thing happened to me when I met Anjali in 1990. I know that being a doctor there was a big career in front of her. But she decides that I should continue playing and she took care of the children. Thanks for bearing with me for all the nonsense I’ve said (Anjali wipes tears). Then the two precious diamonds of my life Sara and Arjun. I’ve missed out on several birthdays, holidays. I know for 14-16 years I’ve not spent enough time with you. But I promise you I will spend the next 16.
“My inlaws – I’ve discussed several things with them. The most important thing they did was allow me to marry Anjali. In the last 24 years my friends have made terrific contributions. They have been with me while I was stressed. They have been with me even at 3am when I was injured. Thanks for being there for me.
“My career started when I was 11. I was extremely delighted to see Achrekar sir in the stands. I used to ride on his scooter and play two matches a day. Sir took me along to make sure I played. On a lighter note, Sir never said ‘well played’ because he didn’t want me to be complacent. You can push your luck now, Sir, since I’m not playing cricker anymore.
“I started my career here in Mumbai. I remember landing from NZ at 4am and playing a Ranji game the next day. The BCCI was fantastic from my debut. Thanks to the selectors. You were right with me making sure my treatment was taken care of.
“Thanks to all the senior cricketers who have played with me. We see on the screen Rahul, VVS, Sourav, Anil who is not here. All the coaches. I know when MS presented the 200th Test cap, I had a message to the team – I said we are all so proud to be representing the nation. I hope to continue to serve the nation with dignity. I have full faith that you will serve the country in the right spirit.
I will be failing in my duty if I didn’t thank the doctors who have kept me fit. Given the injuries I have suffered. They have treated me in odd hours.
My dear friend the late Mark Mascarenhas. I miss him. My current management team WSG, for continuing what Mark has done. Someone who has worked closely with me for 14 years is my friend Vinay Nayudu.
“The media has backed me a lot, since my school days. Even today. Thank you. Thanks to the photographers for capturing those moments.
“I know my speech has become long. I want to thank people who have flown in from different parts of the world. I want to thank my fans from the bottom of my heart. “Sachin, Sachin” will reverberate in my years till I stop breathing.”

-SACHIN TENDULKAR

ಒಂದು ಮಹಾನ್ ಶೂನ್ಯದ ಸ್ವಾಗತಕ್ಕೆ ಎಷ್ಟೆಲ್ಲ ಸಂಭ್ರಮ…

ಸ್ವಾತಂತ್ರಾ ನಂತರದ್ದ ಕೆಲವೇ ದಿನಗಳಲ್ಲಿ ನಡೆದು ಹೋದ ಗಾಂಧಿ ಹತ್ಯೆಯಿಂದಾಗಿ ಇಡೀ ದೇಶಕ್ಕೇ ದೇಶವೇ ಅನಾಥವಾದ ಭಾವಕ್ಕೆ ತಲುಪಿಬಿಟ್ಟಿತ್ತು. ಈಗ ಭಾರತೀಯ ಕ್ರಿಕೆಟ್ ಲೋಕದಲ್ಲಿ ಅಂತದ್ದೇ ಒಂದು ಅನಾಥ ಭಾವ ಕಾಡ್ತಾಯಿದೆ. ಬರೊಬ್ಬರಿ 24 ವರುಷಗಳ ಕಾಲ ಭಾರತೀಯ ಕ್ರಿಕೆಟ್ ಲೋಕವನ್ನ ಅಕ್ಷರಶಃ ಆಳಿದವರು ಸಚಿನ್‌ . ಈಗ ಇದ್ದಕ್ಕಿದ್ದಂತೆ ಸಚಿನ್ ಬ್ಯಾಟ್ ಕೆಳಗಿಟ್ಟು, ಪ್ಯಾಡ್ ಕಳಚಲು ಸಿದ್ದವಾಗ್ತಾಯಿರೋದು ಯಾರಿಗೂ ಸಂಭ್ರಮದ ಸುದ್ದಿಯೇನಲ್ಲ. ಅಷ್ಟು ವರುಷಗಳ ಕಾಲ ಭಾರತ ತಂಡದ ಬೆನ್ನೆಲುಬಾಗಿದ್ದ ಸಚಿನ್ ಗೆ ಉಳಿದಿರುವುದು ಇನ್ನು ಒಂದೇ ಒಂದು ಟೆಸ್ಟ್ ಮ್ಯಾಚ್ ಮಾತ್ರ. ಅದೂ ಈಗಾಗಲೇ ಆರಂಭವಾಗಿದೆ. ಸಚಿನ್ ವಿದಾಯ ಕ್ರಿಕೆಟ್ ಪ್ರೇಮಿಗಳಿಗೆ ಬೇಸರದ ವಿಷಯವಾದರೂ ಸಚಿನ್ ಬೀಳ್ಕೊಡಲು ಇಡೀ ದೇಶವೇ ಸಂಭ್ರಮದಿಂದ ಸಚಿನ್ ಜೊತೆ ನಿಂತು ಬಿಟ್ಟಿದೆ. ಇಷ್ಟು ದೊಡ್ಡ ಮಟ್ಟದಲ್ಲಿ ಒಬ್ಬ ಕ್ರೀಡಾಪಟುವಿಗೆ ಬೀಳ್ಗೊಡುಗೆ ಸಿಗ್ತಾಯಿರೋದು ವಿಶ್ವದಲ್ಲೇ ಸಚಿನ್ ಗೆ ಮಾತ್ರ. Imageಒಬ್ಬ ಆಟಗಾರನ ವಿದಾಯಕ್ಕೆ ಒಂದು ಸರಣಿಯನ್ನ ಅಡಿಸಲಾಗುತ್ತೆ, ಅದೂ ಹಬ್ಬದಂತೆ ಅಂದ್ರೆ ಅದು ಸಚಿನ್ ಗೆ ಮಾತ್ರ. ಅದಕ್ಕೆ ನಾನು ಹೇಳಿದ್ದು ಒಂದು ಮಹಾನ್ ಶ್ಯೂನ್ಯದ ಸ್ವಾಗತಕ್ಕೆ ಎಷ್ಟೆಲ್ಲ ಸಂಭ್ರಮ ಅಂತ. ಸಚಿನ್ ಭಾರತೀಯ ಕ್ರಿಕೆಟ್ ಅನ್ನ 24 ವರುಷಗಳಿಂದ ಆವರಿಸಿದ್ದಾರೆ. ಈಗ ಇದ್ದಕ್ಕಿದ್ದಂತೆ ಸಚಿನ್ ವಿದಾಯ ನಿಜಕ್ಕೂ ಭಾರತದ ಕ್ರಿಕೆಟ್ ಲೋಕಕ್ಕೆ ಶೂನ್ಯ ಆವರಿಸಿದಂತೆಯೇ.  ನಮ್ಮ ದೇಶದಲ್ಲಿ ಬಹುಪಾಲು ಮಂದಿ ಕ್ರಿಕೆಟ್ ಪ್ರಿಯರಾದರೂ ಕೆಲವರಿಗೆ ಕ್ರಿಕಟ್ ಇಷ್ಟದ ಆಟವೇನಲ್ಲ. ಕ್ರಿಕೆಟ್ ಇಷ್ಟಪಡದವರೂ ಕೂಡ ಸಚಿನ್ ರನ್ನ ಇಷ್ಟಪಡುತ್ತಾರೆ ಅಂದ್ರೆ ಅದಕ್ಕೆ ಕಾರಣ ಅವರು ಸಚಿನ್ ಅಷ್ಟೇ. ತಮ್ಮ ಇಡೀ 24 ವರುಷಗಳ ಕ್ರಿಕೆಟ್ ಜೀವನದಲ್ಲಿ ಸಚಿನ್ ವಿವಾದಗಳಲ್ಲಿ ಸಿಲುಕಿದ್ದಾಗಲೀ, ಕೆಟ್ಟ ವಿಷಯಗಳಲ್ಲಿ ಅವರ ಹೆಸರು ತೇಲಿ ಬದಿದ್ದಾಗಲೀ ಯಾವುದೂ ಇಲ್ಲ. ಸಚಿನ್ ಅಂದ್ರೇನೇ ಸ್ಪೂರ್ತಿ , ಸಚಿನ್ ಅಂದ್ರೇನೇ ಶಿಸ್ತು, ಸಚಿನ್ ಅಂದ್ರೇನೇ ಗೆಲುವು, ಸಚಿನ್ ಅಂದ್ರೇನೇ ಭಾರತ ತಂಡ. ಸಚಿನ್ ಕೇವಲ ಆಟಗಾರನಲ್ಲ ಬದಲಾಗಿ ಸಚಿನ್ ಈ ದೇಶದ ಕ್ರೀಡಾ ಕ್ಷೇತ್ರದ ಆಸ್ತಿ. ಅದಕ್ಕಾಗಿಯೇ ಸಚಿನ್ ಎಲ್ಲರಿಗೂ ಪ್ರಿಯವಾದ ಆಟಗಾರ ಮತ್ತು ವ್ಯಕ್ತಿ. ಈ ದೇಶದಲ್ಲಿ ಕ್ರಿಕೆಟ್ ಅನ್ನ ಯಾರಾದ್ರೂ ಅತಿ ಹೆಚ್ಚು ಪ್ರೀತಿಸ್ತಾರೆ ಅಂದ್ರೆ ಅದು ಸಚಿನ್ ಮಾತ್ರ. ಅದಕ್ಕಾಗಿಯೇ ಇಡೀ ದೇಶ ಸಚಿನ್ ರನ್ನ ಇಷ್ಟಪಡುತ್ತದೆ. ಒಬ್ಬ ಆಟಗಾರನನ್ನಾಗಲೀ, ನಟನನ್ನಾಗಲೀ ರಾಜಕಾರಣಿಯನ್ನಾಗಲೀ ಯಾರಿಗೇ ಆಗಲೀ ಕೆಲವೇ ವಷ್​ಗಳ ಮಟ್ಟಿಗೆ ಇಷ್ಟವಾಗುತ್ತಾರೆ. ದಿನಕಳೆದಂತೆ ಆ ಸ್ಥಾನಕ್ಕೆ ಬೇರೆ ಯಾರಾದ್ರೂ ಬರ್ತಾರೆ. ಆದ್ರೆ ಸಚಿನ್ ವಿಷಯದಲ್ಲಿ ಮಾತ್ರ ಈ ಮಾತು ಅಕ್ಷರಶಃ ಸುಳ್ಳು. ಯಾಕಂದ್ರೆ ಸಚಿನ್ ರನ್ನ ಈ ದೇಶ 24 ವರುಷಗಳಿಂದ ಪ್ರೀತಿಸ್ತಾಯಿದೆ, ಆರಾಧಿಸ್ತಆಯಿದೆ. ಈ ದೇಶದಲ್ಲಿ ಕ್ರಿಕೆಟ್ ಧರ್ಮ ಅಲ್ದೇ ಇದ್ರೂ ಕೂಡ ಸಚಿನ್ ಮಾತ್ರ ದೇವರು ಹೌದು. ಇಡೀ ವಿಶ್ವದಲ್ಲಿ ಕ್ರಿಕೆಟ್ ಅಡುವುದು ಮತ್ತು ಕ್ರಿಕೆಟ್ ನ ಬಗ್ಗೆ ಗೊತ್ತಿರುವುದೂ ಕೆಲವೇ ದೇಶಗಳಿಗಾದ್ರೂ ಸಚಿನ್ ಬಗ್ಗೆ ಇಡೀ ವಿಶ್ವಕ್ಕೆ ಗೊತ್ತು. ಅದು ಸಚಿನ್ ತಾಕತ್ತು ಮತ್ತು ನಮ್ಮ ಹೆಮ್ಮೆ. ಸಚಿನ್ ಕೇವಲ ದಾಖಲೆಗಳಿಗಷ್ಟೇ ಇಷ್ಟವಾಗಿದ್ರೆ ಕೇವಲ ಕ್ರಿಕೆಟ್ ಅನ್ನ ಇಷ್ಟಪಡುವವರು ಮಾತ್ರ ಸಚಿನ್ ಆಟ ನೋಡ್ತಾಯಿದ್ರು. ಆದ್ರೆ ಸಚಿನ್ ನನ್ನ ಇಡೀ ದೇಶವೇ ಆರಾಧಿಸುತ್ತಿದೆ. ಇನ್ನು ಸಚಿನ್ ನಮ್ಮ ಮುಂದೆ ಆಡುವುದು ಇನ್ನು ಕೇವಲ ನಾಲ್ಕೇ ದಿನ. ಅದೂ ಜೀವನದಲ್ಲಿ ಕೊನೇ ಸಲ ಸಚಿನ್ ರನ್ನ ಇಡೀ ದೇಶ ಬ್ಯಾಟ್ ಜೊತೆಗೇ ನೋಡುತ್ತಿದೆ. ಇಂತಹ ಸಂಭ್ರಮಗಳು ಶತಮಾನಕ್ಕೊಂದರಂತೆ ಬರುತ್ತವೆ. ಆದ್ರೆ ಈ ರೀತಿಯ ಸಂಭ್ರಮ, ಈ ರೀತಿಯ ಸ್ಮರಣೀಯ ವಿಧಾಯ ಯಾವ ಆಟಗಾರನಿಗೂ, ಇನ್ನೆಷ್ಟು ಶತಮಾನಗಳು ಕಳೆದರೂ ಬರುವುದಿಲ್ಲ…. ಥ್ಯಾಂಕ್ಯೂ ಸಚಿನ್
– ಶಶೀ….

ಕನಸಿನ ಬೆನ್ನತ್ತಿದವನಿಗೆ ಯಾವ ಎಲ್ಲೆಯಾದರೇನು, ಮುನ್ನುಗ್ಗಬೇಕಷ್ಟೇ….

ಪತ್ರಿಕೋದ್ಯಮಕ್ಕೆ ಸೇರಬೇಕು ಎಂಬ ಕಲ್ಪನೆಯೇ ಇಲ್ಲದಿದ್ದಾಗ ಪತ್ರಕರ್ತನಾಗಬೇಕು ಅನ್ನಿಸಿದ್ದು ರವಿಬೆಳಗೆರೆಯಿಂದಾಗಿ ಮತ್ತು ಅವರ ಬರಹಗಳಿಂದಾಗಿ. ಯಾರು ನನಗೆ ಸ್ಪೂರ್ತಿಯಾಗಿದ್ದರೊ ಅವರೊಂದಿಗೆ ಕೆಲಸ ಮಾಡುವ ಅವಕಾಶ ಬಂದಿದೆ. ಜನಶ್ರೀಗೆ ಸೇರಿಕೊಂಡಿದ್ದೇನೆ. ರವಿ ಸರ್ ಜೊತೆ ಕೆಲಸ ಮಾಡ್ತೀನಿ ಅಂತ ಕನಸಿನಲ್ಲೂ ಅಂದುಕೊಂಡಿರಲಿಲ್ಲ… ಈಗ ಅಂತಹ ಅವಕಾಶ ಸಿಕ್ಕಿದೆ. ಪ್ರಾಮಾಣಿಕ ಪತ್ರಕರ್ತನಾಗಿ ಗುರುತಿಸಿಕೊಳ್ಳುವ ಹಂಬಲ, ಸಾಧನೆ ಮಾಡುವ ಛಲ ಎರಡೂ ಇದೆ. ಪತ್ರಿಕೋಧ್ಯಮವನ್ನು ಬಿಟ್ಟು ಬೇರೇನನ್ನೂ ಮಾಡುವ ಆಲೋಚನೆಯೇ ಇಲ್ಲ. ಇಲ್ಲಿಯೇ ಉಳಿಯಬೇಕು, ಇಲ್ಲಿಯೇ ಬೆಳೆಯಬೇಕು, ಇಲ್ಲಿಯೇ ಏನಾದರೂ ಸಾಧಿಸಬೇಕು ಅನ್ನೋದು ಕನಸು. ಕನಸಿನ ಬೆನ್ನತ್ತಿದವನಿಗೆ ಯಾವ ಎಲ್ಲೆಯಾದರೇನು, ಮುನ್ನುಗ್ಗಬೇಕಷ್ಟೇ….

%d bloggers like this: